ನರೇಂದ್ರ ಮೋದಿ ಪ್ರಧಾನಿಯಾದ ಕಥೆ | ಜೀವನಗಾಥೆ | Narendra Modi Biography in Kannada | Oneindia Kannada

2018-09-17 28

Prime Minister Narendra Modi is set to celebrate his 68th birthday in his parliamentary constituency of Uttar Pradesh's Varanasi district, where he will spend the day with school children and watched a film based on his life. Watch video for Narendra Modi Biography.

ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟೆಂಬರ್ 17ಕ್ಕೆ. ಈ ವರ್ಷ ಸೋಮವಾರದಂದು ಬಂದಿದೆ. ತಮ್ಮ ಜನ್ಮದಿನವನ್ನು ಉತ್ತರಪ್ರದೇಶದ ವಾರಾಣಸಿ ಜಿಲ್ಲೆ ಅಂದರೆ ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಆಚರಿಸಿಕೊಳ್ಳಲಿದ್ದಾರೆ. ಶಾಲೆ ಮಕ್ಕಳ ಜತೆಗೆ ಹಾಗೂ ತಮ್ಮ ಜೀವನಾಧಾರಿತ ಸಿನಿಮಾ ನೋಡುತ್ತಾ ದಿನ ಕಳೆಯಲಿದ್ದಾರೆ. ತೀರಾ ತಳ ಮಟ್ಟದಿಂದ ಭಾರತದ ಪ್ರಧಾನಿ ಆಗುವ ತನಕ ಮೋದಿ ಬೆಳೆದು ಬಂದ ಹಾದಿ ಎಲ್ಲರಿಗೂ ಪರಿಚಿತ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಚಾರಿತ್ರಿಕ ಜಯ ಸಾಧಿಸುವುದರಲ್ಲಿ ನರೇಂದ್ರ ಮೋದಿಯವರದು ಮುಖ್ಯ ಪಾತ್ರ. ತೀರಾ ಬಡತನ ಹಿನ್ನೆಲೆಯ- ಟೀ ಮಾರುತ್ತಿದ್ದ ಹುಡುಗ ಅಭಿವೃದ್ಧಿಯ ಕನಸು ಕಾಣುವ ನಾಯಕನಾಗಿ ಬೆಳೆದ ಪರಿ ಅದ್ಭುತ. ನರೇಂದ್ರ ಮೋದಿ ಪ್ರಧಾನಿಯಾದ ಕಥೆ ನಿಮಗಾಗಿ

Videos similaires